ಮೇನಾಲ ಸಿರಾಜುಲ್ ಹುದಾ ಮದರಸ ವಿದ್ಯಾರ್ಥಿನಿ ಸುಳ್ಯ ರೇಂಜ್ ನಲ್ಲಿ ಪ್ರಥಮ Posted by suddi channel Date: May 01, 2022 in: ಪ್ರಚಲಿತ Leave a comment 230 Views ಸುಳ್ಯ ಮದರಸ ಪರೀಕ್ಷೆಯಲ್ಲಿ ಮೇನಾಲ ಸಿರಾಜುಲ್ ಹುದಾ ಮದರಸ 7 ನೇ ತರಗತಿ ವಿದ್ಯಾರ್ಥಿನಿ ಕೆ ಇ ಆಯಿಶತ್ತ್ ಉಮ್ಮುಲ್ ಪಿದಾ ಸುಳ್ಯ ರೇಂಜ್ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾಳೆ. ಕೆ.ಎಂ ಮುಹಮ್ಮದ್ ಕಮಾಲ್ ರಜ್ವಿ ಅಲ್ ಅಮ್ಜದಿ ಮತ್ತು ತಾಹಿರ ದಂಪತಿಗಳ ಸುಪುತ್ರಿ.