ಸುಳ್ಯ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಯಾಗಿ, ಪ್ರಸ್ತುತ ಚಿಕ್ಕಮಗಳೂರು ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಯಾಗಿ ನಿವೃತ್ತ ರಾದ ಲಕ್ಷ್ಮೀಶ್ ರೈಗಳಿಗೆ ಗೌರವ ಸಮರ್ಪಣೆ ನಡೆಯಿತು.
ನಿವೃತ್ತ ದೈ. ಶಿಕ್ಷಣ ಶಿಕ್ಷಕರಾದ ಎ.ಸಿ.ವಸಂತ, ಬಾಲಕೃಷ್ಣ ನಾಯ್ಕ್, ನಿವೃತ್ತ ಕೆ.ಎಸ್.ಆರ್.ಟಿ.ಸಿ.ಉದ್ಯೋಗಿ ಕರುಣಾಕರ, ದೈ.ಶಿಕ್ಷಣ ಶಿಕ್ಷಕಿ ಭವಾನಿ ಯವರು ಲಕ್ಷ್ಮೀಶ್ ರೈಗಳನ್ನು ಅವರ ಮನೆಗೆ ತೆರಳಿ ಗೌರವಿಸಿದರು.