ಮರ್ಕಂಜ : ಆನಂದ ಗೌಡ ನಾರ್ಕೋಡು ರವರಿಗೆ ಶ್ರದ್ಧಾಂಜಲಿ ಸಭೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಮರ್ಕಂಜ ಗ್ರಾಮ ಪಂಚಾಯತ್ ನ ಮಾಜಿ ಉಪಾಧ್ಯಕ್ಷ, ಮರ್ಕಂಜ ಪ್ರಾಥಮಿಕ ಸಂಘದ ನಿವೃತ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿ| ಆನಂದ ಗೌಡ ನಾರ್ಕೋಡು ರವರಿಗೆ ಶ್ರದ್ಧಾಂಜಲಿ ಸಭೆ ಹಾಗೂ ವೈಕುಂಠ ಸಮಾರಾಧನೆ ಕಾರ್ಯಕ್ರಮ ವು ಇಂದು ಮರ್ಕಂಜ ಪ್ರಾ.ಕೃ.ಪ.ಸ.ಸಂಘದ ಸಭಾಂಗಣದಲ್ಲಿ ನಡೆಯಿತು.

ದಿ| ಆನಂದ ಗೌಡ ನಾರ್ಕೋಡುರವರ ಬಗ್ಗೆ ಸಹಕಾರಿ ಧುರೀಣ ಪಿ.ಸಿ.ಜಯರಾಮ, ರತ್ನಾಕರ ಬಳ್ಳಡ್ಕ, ಪ್ರಭಾತ್ ಜೈನ್, ಪದ್ಮನಾಭ ಜೈನ್ ರವರು ನುಡಿನಮನ ಸಲ್ಲಿಸಿದರು.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.