ಎಡಮಂಗಲ ಗ್ರಾಮದ ಕೊಡಂಗೆ ಮುತ್ತಪ್ಪ ಗೌಡರು ಅಲ್ಪಕಾಲದ ಅಸೌಖ್ಯದಿಂದ ಎ. 27 ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ ಶ್ರೀಮತಿ ವೇದಾವತಿ ಮುತ್ತಪ್ಪ ಗೌಡ, ಪುತ್ರ ಆನಂದ ಗೌಡ ಕೊಡಂಗೆ, ಸೊಸೆ ಪ್ರಶಾಂತಿ ಆನಂದ, ಪುತ್ರಿಯರಾದ ಜಯಂತಿ ಪೂವಪ್ಪ ಗೌಡ ಮರೋಳಿ,ಮೋಹಿನಿ ಮಾಧವ ಗೌಡ ಕೊಳಂಬೆ ಚೊಕ್ಕಾಡಿ, ನಳಿನಿ ನಾರಾಯಣ ಗೌಡ ಕುಂತೂರು ಪದವು ಕೆದ್ದೊಟ್ಟೆ, ಕುಟುಂಬಸ್ಥರು, ಮೊಮ್ಮಕ್ಕಳನ್ನು, ಬಂಧುಮಿತ್ರರನ್ನು ಅಗಲಿದ್ದಾರೆ.