ಕುಂಬ್ರಚೋಡು ಮುಹಿಯದ್ಧೀನ್  ಜುಮ್ಮಾ ಮಸೀದಿಯಲ್ಲಿ ಈದ್ ಹಬ್ಬ ಆಚರಣೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಜಾಲ್ಸೂರು ಗ್ರಾಮದ ಕುಂಬ್ರಚೋಡು ಮುಹಿಯದ್ಧೀನ್ ಜುಮ್ಮಾ ಮಸೀದಿಯಲ್ಲಿ ಈದ್ ಹಬ್ಬವನ್ನು ಮೇ.3ರಂದು ಆಚರಿಸಲಾಯಿತು.


ಮಸೀದಿಯ ಖತೀಬರಾದ
ಅಶ್ರಫ್ ಮುಸ್ಲಿಯಾರ್ ಅವರು
ಈದ್ ನಮಾಜ್ ಗೆ ನೇತೃತ್ವ ನೀಡಿ, ಈದ್ ಹಬ್ಬದ ಶುಭಾಶಯ ಹಾಗೂ ದುವಾ ನೆರವೇರಿಸಿದರು.
ಈ ಸಂದರ್ಭದಲ್ಲಿ
ಅಬ್ದುಲ್ ಸಲಾಂ ಉಸ್ತಾದ್
ಜಮಾಅತ್ ಅಧ್ಯಕ್ಷ
ಹಾಜಿ ಹನೀಫ್ ಕೆ. ಎಂ.
ಉಪಾಧ್ಯಕ್ಷ
ಕರೀಂ ಬಿ. ಎಸ್.
ಕಾರ್ಯದರ್ಶಿ ಖಾದರ್ ಅಕ್ಕರೆ
ಹಾಗೂ ಜಮಾಅತ್ ನ
ಪದಾಧಿಕಾರಿಗಳು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.