ಪೈಚಾರ್ : ಸಂಭ್ರಮದ ಈದುಲ್ ಫಿತ್ರ್ ಆಚರಣೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಸುಳ್ಯದ ಪೈಚಾರ್ ಸಲಫಿ ಜುಮಾ ಮಸೀದಿಯ ಈದ್ಗಾ ಮೈದಾನದಲ್ಲಿ ಸಂಭ್ರಮದ ಈದುಲ್ ಫಿತ್ರ್ ಹಬ್ಬದ ಆಚರಣೆ ಮಾಡಲಾಯಿತು.
ಬೆಳಗ್ಗಿನಿಂದಲೇ ತಕ್ಬೀರ್ ಧ್ವನಿ ಗಳೊಂದಿಗೆ ಆರಂಭವಾದ ಈದ್ ಆಚರಣೆ, 7 ಗಂಟೆಗೆ ಸರಿಯಾಗಿ ನಮಾಝ್ ನೊಂದಿಗಿನ, ಈದ್ ಕುತುಬಾವನ್ನು ಖತೀಬರಾದ ಬಹು: ಮುಹಮ್ಮದ್ ಅಲಿ ಸಲಫಿ ಯವರು ನೆರವೇರಿಸಿದರು, ಈದ್ ಸಂದೇಶವನ್ನು ನೀಡುತ್ತಾ
ಪ್ರಸ್ತುತ ದಿನಗಳಲ್ಲಿ ಮುಸ್ಲಿಮರ ಜೀವನ ಶೈಲಿ ಬಗ್ಗೆ ವಿಸ್ತೃತವಾದ ವಿವರಣೆ ನೀಡಿ, ಮುಸ್ಲಿಮರು ಅಲ್ಲಾಹನ ಧರ್ಮದ ಅಡಿಪಾಯದಂತೆ ಮುಸ್ಲಿಮರಾಗಿ ಬದುಕಬೇಕಾದ ಅಗತ್ಯವಿದೆ, ನಾಮಧಾರಿ ಮುಸ್ಲಿಮರಾಗಿ ಅಲ್ಲ ಎಂದು ಮಾರ್ಮಿಕವಾದ ಸಂದೇಶ ನೀಡಿದರು.ಶಿಧಿಲಗೊಂಡಮನುಷ್ಯ ಸೌಹಾರ್ದ ಸ್ತಾಪನೆಗೆ ಕರೆ ನೀಡಿದರು
ಈ ಸಂದರ್ಭದಲ್ಲಿ ನೂರಾರು ಮಂದಿ ಭಾಗವಹಿಸಿ, ಪರಸ್ಪರ ಈದ್ ಸಂತೋಷವನ್ನು ವಿನಿಮಯ ಮಾಡಿಕೊಂಡರು.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.