ಪಳ್ಳಿಮಜಲು : ಮಸ್ಜಿದ್ ಅಬೂಬಕ್ಕರ್ ಸೀದೀಖ್ ನಲ್ಲಿ ಸಂಭ್ರಮದ ಈದ್ ಆಚರಣೆ Posted by suddi channel Date: May 03, 2022 in: ಪ್ರಚಲಿತ Leave a comment 148 Views ಪಳ್ಳಿಮಜಲು ಮಸ್ಜಿದ್ ಅಬೂಬಕ್ಕರ್ ಸೀದೀಖ್ ನಲ್ಲಿ ಈದುಲ್ ಫಿತ್ರ್ ಹಬ್ಬ ಆಚರಿಸಲಾಯಿತು ಮಸೀದಿ ಖತೀಬ್ ಬಹು ರಾಶಿದ್ ಅಹ್-ಸನಿ ಕುತುಬಾ ನೆರವೇರಿಸಿ ಈದ್ ಸಂದೇಶ ನೀಡಿದರು. ಕಾರ್ಯಕ್ರಮದಲ್ಲಿ ಜಮಾಅತ್ ಸದಸ್ಯರು ಊರಿನವರು ಉಪಸ್ಥಿತರಿದ್ದರು.