ಅರಂತೋಡಿನಲ್ಲಿ ಸಡಗರದ ಈದ್ ಆಚರಣೆ Posted by suddi channel Date: May 03, 2022 in: ಪ್ರಚಲಿತ Leave a comment 82 Views ಅರಂತೋಡಿನಲ್ಲಿ ಈದುಲ್ ಫಿತರ್ ಹಬ್ಬವನ್ನು ಮುಸಲ್ಮಾನ ಬಾಂಧವರು ಸಡಗರದಿಂದ ಆಚರಿಸಿದರು . ಬದ್ರಿಯಾ ಜುಮಾ ಮಸೀದಿಯಲ್ಲಿ ನಡೆದ ಈದ್ ನಮಾಝನ್ನು ಖತೀಬರಾದ ಅಲ್ ಹಾಜ್ ಇಸ್ಹಾಖ್ ಬಾಖವಿ ರವರ ನೇತೃತ್ವದಲ್ಲಿ ನಿರ್ವಹಿಸಲಾಯಿತು.