ಪಂಬೆತ್ತಾಡಿ ಗ್ರಾಮದ ಕರಿಕಳ ದಿ.ಪುಟ್ಟ ಅಜಿಲರ ಪುತ್ರ ದೇವಿಪ್ರಸಾದ್ರವರ ವಿವಾಹವು ಕಾಸರಗೋಡು ತಾ.ಚೇಂಗಳ ಗ್ರಾಮದ ಕಾನತಿಲ್ ಮಾಧವರವರ ಪುತ್ರಿ ಸುಮರೊಂದಿಗೆ ಎ.24ರಂದು ಮಂಜೇಶ್ವರ ತಾ.ಉಪ್ಪಳ ಐಲ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಿತು ಹಾಗೂ ಅತಿಥಿ ಸತ್ಕಾರವು ಎ.25ರಂದು ಕರಿಕಳ ವರನ ಮನೆಯಲ್ಲಿ ನಡೆಯಿತು.