ಬೆಳ್ಳಾರೆ : ತೌಹೀದ್ ಜುಮಾ ಮಸೀದಿ ಈದ್ ನಮಾಝ್ Posted by suddi channel Date: May 03, 2022 in: ಪ್ರಚಲಿತ Leave a comment 302 Views ಬೆಳ್ಳಾರೆ ಮಾಸ್ತಿಕಟ್ಟೆ ಬಳಿಯ ತೌಹೀದ್ ಜುಮಾ ಮಸೀದಿಯಲ್ಲಿ ಮೌಲವಿ ಹಸೈನಾರ್ ಸ್ವಲಾಹಿ ಇವರ ನೇತೃತ್ವದಲ್ಲಿ ಈದ್ ನಮಾಝ್ ನೆರವೇರಿತು. ಜಮಾಅತರು ಈದ್ ನಮಾಝಿನಲ್ಲಿ ಪಾಲ್ಗೊಂಡರು.