ಶುಭವಿವಾಹ : ಪ್ರಶಾಂತ ಕೃಷ್ಣ-ಪುಷ್ಪಿತಾ Posted by suddi channel Date: May 03, 2022 in: ಇತರ, ಪ್ರಚಲಿತ, ಬಿಸಿ ಬಿಸಿ, ಮದುವೆ Leave a comment 52 Views ಗುತ್ತಿಗಾರು ಗ್ರಾಮದ ಬಪ್ಪನಮನೆ ಬಳ್ಳಕ ಪದ್ಮಯ್ಯ ಗೌಡರ ಪುತ್ರಿ ಪುಷ್ಪಿತಾರ ವಿವಾಹವು ಕಡಬ ತಾ.ರಾಮಕುಂಜ ಗ್ರಾಮದ ಆನಮನೆ ಎ.ಪಿ.ಬಾಬುರವರ ಪುತ್ರ ಪ್ರಶಾಂತ ಕೃಷ್ಣರೊಂದಿಗೆ ಎ.24ರಂದು ನಿಂತಿಕಲ್ಲು ಧರ್ಮಶ್ರೀ ಆರ್ಕೆಡ್ನ ಶ್ರೀ ಲಕ್ಷ್ಮೀ ವೆಂಕಟರಮಣ ಸಭಾಭವನದಲ್ಲಿ ನಡೆಯಿತು.