ಹರಿಹರಪಲ್ಲತಡ್ಕ ಗ್ರಾಮದ ಹರಿಹರ ಮನೆ ರಾಮ ಮಲೆಕುಡಿಯರ ಪುತ್ರ ರಾಜೇಶ್ರವರ ವಿವಾಹವು ಬೆಳ್ತಂಗಡಿ ತಾ.ಸವಣಾಲು ಗ್ರಾಮದ ಪಿಲಿಕಲ ಮಹಾಬಲ ಮಲೆಕುಡಿಯರ ಪುತ್ರಿ ಜಯಶ್ರೀಯವರೊಂದಿಗೆ ಎ.24ರಂದು ಬೆಳ್ತಂಗಡಿ ಗುರುವಾಯನಕೆರೆಯ ಬಂಟರ ಭವನದಲ್ಲಿ ನಡೆಯಿತು ಹಾಗೂ ಅತಿಥಿ ಸತ್ಕಾರವು ಎ.27ರಂದು ಹರಿಹರಪಲ್ಲತಡ್ಕ ವರನ ಮನೆಯಲ್ಲಿ ನಡೆಯಿತು.