ಐವರ್ನಾಡು ಗ್ರಾಮದ ನಿಡುಬೆ-ಕೋಂದ್ರಮಜಲು ಸುಂದರ ಗೌಡರ ಪುತ್ರಿ ಪ್ರೀತಿಯವರ ವಿವಾಹವು ಪುತ್ತೂರು ತಾ.ಬಜತ್ತೂರು ಗ್ರಾಮದ ನೆಕ್ಕರೆ ಮುತ್ತಪ್ಪ ಗೌಡರ ಪುತ್ರ ಮೋಹನ್ರೊಂದಿಗೆ ಎ.17ರಂದು ಕಾಂಚನ ನಡ್ಪ ಶ್ರೀ ವಿಷ್ಣುಮೂರ್ತಿ ಸಭಾಭವನದಲ್ಲಿ ನಡೆಯಿತು ಹಾಗೂ ಅತಿಥಿ ಸತ್ಕಾರವು ಅದೇ ದಿನ ರಾತ್ರಿ ವಧುವಿನ ಮನೆಯಲ್ಲಿ ನಡೆಯಿತು.