ಗುತ್ತಿಗಾರು ಬದ್ರಿಯಾ ಜುಮಾ ಮಸೀದಿಯನಲ್ಲಿ ಈದುಲ್ ಫಿತ್ರ್ ಹಬ್ಬ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಗುತ್ತಿಗಾರು ಬದ್ರಿಯಾ ಜುಮಾ ಮಸೀದಿ (ರಿ) ನಲ್ಲಿ ಶಾಂತಿ ಸೌಹಾರ್ದತೆಯನ್ನು ಸಾರುವ ಈದುಲ್ ಫಿತ್ರ್ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಜಮಾಹತ್ ಖತೀಬರಾದ ಅಬ್ದುಲ್ ನಾಸಿರ್ ಸಖಾಫಿ ಯವರು ಈದ್ ನಮಾಜಿಗೆ ನೇತೃತ್ವ ನೀಡಿದರು . ಹಾಗು ಈದ್ ಸಂದೇಶ ನೀಡಿದರು. ಜಮಾಅತ್ ಕಮೀಟಿ ಪದಾಧಿಕಾರಿಗಳು,ಸದಸ್ಯರು ಹಾಗೂ ಅನ್ಸಾ ರುಲ್ ಮುಸ್ಲೀಮೀನ್ ಯಂಗ್ ಮೆನ್ಸ್ ಅಸೋಸಿಯೇಷನ್ ನ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.ಮತ್ತು ಜಮಾಅತ್ ನಲ್ಲಿ ಮುಹಲ್ಲಿಂರಾಗಿ ಸೇವೆ ಸಲ್ಲಿಸಿದ ಅಹ್ಮದ್ ಸ್ವಾದಿಕ್ ಮುಹೀನಿ ಯವರಿಗೆ ಶಾಲು ಹೊದಿಸಿ ಸನ್ಮಾನಿಸಿ ಬೀಳ್ಕೊಡುಗೆ ಮಾಡಲಾಯಿತು

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.