ದೇವಚಳ್ಳ ಗ್ರಾಮದ ದೊಡ್ಡಕಜೆ ಲೋಕಯ್ಯ ಗೌಡರ ಪುತ್ರಿ ಶೋಭಿತಾರ ವಿವಾಹವು ಕಡಬ ತಾಲೂಕು ಬಳ್ಪ ಗ್ರಾಮದ ಪಾದೆಮನೆ ದಿ.ಲಿಂಗಪ್ಪ ಗೌಡರ ಪುತ್ರ ಭರತ್ರೊಂದಿಗೆ ಎ.25ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು ಹಾಗು ಅತಿಥಿ ಸತ್ಕಾರವು ಎ.27ರಂದು ದೊಡ್ಡಕಜೆ ವಧುವಿನ ಮನೆ ಸೂರ್ಯಗಿರಿ ನಿಲಯದಲ್ಲಿ ನಡೆಯಿತು.