ಸಂಪಾಜೆ ಗ್ರಾಮದ ಕಲ್ಲುಗುಂಡಿ ದಂಡಕಜೆ ಜಾಕೋಬ್ ಆಂಡ್ರ್ಯೂ ಡಿ’ಸೋಜಾರವರ ಪುತ್ರಿ ಸುದ್ದಿ ಬಿಡುಗಡೆ ಉದ್ಯೋಗಿ
ವಿನಿತಾ ಜೆನಿತ್ ಡಿಸೋಜರವರ ವಿವಾಹ ನಿಶ್ಚಿತಾರ್ಥವು ಪುತ್ತೂರು ತಾ.ರೋಟರಿಪುರ ಸೈಮನ್ರವರ ಪುತ್ರ ಎಡ್ವಿನ್ ಸಚಿನ್ ವೇಗಸ್ರೊಂದಿಗೆ ಮೇ.1ರಂದು ಕಲ್ಲುಗುಂಡಿಯ ಸವೇರಪುರ ಇಂಗ್ಲೀಷ್ ಮೀಡಿಯಂ ಸ್ಕೂಲ್ನ ಅಡಿಟೋರಿಯಂನಲ್ಲಿ ನಡೆಯಿತು.