ಎಣ್ಮೂರು : ಐವತ್ತೊಕ್ಲು ರೆಹ್ಮಾನಿಯಾ ಮಸೀದಿಯಲ್ಲಿ ಈದ್ ನಮಾಜ್ Posted by suddi channel Date: May 03, 2022 in: ಇತರ, ಧಾರ್ಮಿಕ, ಪ್ರಚಲಿತ, ಬಿಸಿ ಬಿಸಿ Leave a comment 107 Views ಎಣ್ಮೂರಿನ ಐವತ್ತೊಕ್ಲು ರಹ್ಮಾನಿಯಾ ಕೇಂದ್ರ ಜುಮ್ಮಾ ಮಸೀದಿಯಲ್ಲಿ ಅಬ್ದುಲ್ಲಾ ಮದನಿ ರೆಂಜರವರ ನೇತೃತ್ವದಲ್ಲಿ ಈದ್ ನಮಾಝ್ ನೆರವೇರಿತು.