ವಿವಾಹ ನಿಶ್ಚಿತಾರ್ಥ : ಗಿರೀಶ-ಶ್ವೇತಾ Posted by suddi channel Date: May 03, 2022 in: ಇತರ, ಪ್ರಚಲಿತ, ಬಿಸಿ ಬಿಸಿ Leave a comment 29 Views ಸುಳ್ಯ ಕಸಬಾ ಗ್ರಾಮದ ಕುಕ್ಕಾಜೆಕಾನ ಸೀತಾರಾಮರವರ ಪುತ್ರ ಗಿರೀಶ ರವರ ವಿವಾಹ ನಿಶ್ಚಿತಾರ್ಥವು ಬಂಟ್ವಾಳ ತಾ. ಕೇಪು ಗ್ರಾಮದ ಕುಂಡಕೋಳಿ ಗುರುವರವರ ಪುತ್ರಿ ಶ್ವೇತಾರೊಂದಿಗೆ ಎ.24ರಂದು ವಧುವಿನ ಮನೆಯಲ್ಲಿ ನಡೆಯಿತು.