ಬಾಳುಗೋಡು: ಪನ್ನೆ ಶ್ರೀ ಇರ್ವರು ಉಳ್ಳಾಕುಲು ಮತ್ತು ಸಪರಿವಾರ ದೈವಗಳ ನೇಮೋತ್ಸವ Posted by suddi channel Date: May 03, 2022 in: ಧಾರ್ಮಿಕ, ಪ್ರಚಲಿತ Leave a comment 92 Views ಬಾಳುಗೋಡಿನ ಪನ್ನೆ ಶ್ರೀ ಇರ್ವರು ಉಳ್ಳಾಕುಲು ಮತ್ತು ಸಪರಿವಾರ ದೈವಗಳ ನೇಮೋತ್ಸವ ಮೇ.1 ಮತ್ತು ಮೇ.2 ರಂದು ನಡೆಯಿತು. ಆಡಳಿತ ಸಮಿತಿ, ಪದಾಧಿಕಾರಿಗಳು ಮತ್ತಿತರರು ಭಾಗವಹಿಸಿದ್ದರು .