ಬಾಳುಗೋಡು : ಶ್ರೀ ಶೀರಾಡಿ, ಸಹಪರಿವಾರ ದೈವಗಳ ವಾರ್ಷಿಕ ನೇಮೋತ್ಸವ Posted by suddi channel Date: May 04, 2022 in: ಧಾರ್ಮಿಕ Leave a comment 148 Views ಬಾಳುಗೋಡು ಬೆಟ್ಟುಮಕ್ಕಿಯ ಶ್ರೀ ಶೀರಾಡಿ ಹಾಗೂ ಸಹಪರಿವಾರ ದೈವಗಳ ವಾರ್ಷಿಕ ನೇಮೋತ್ಸವವು ಮೇ.2 ಮತ್ತು ಮೇ.3 ರಂದು ನಡೆಯಿತು. ಆಡಳಿತ ಮಂಡಳಿಯವರು, ಊರ ಪ್ರಮುಖರು, ಸಾರ್ವಜನಿಕರು ಭಾಗವಹಿಸಿದ್ದರು.