ದರ್ಖಾಸ್ತುವಿನಲ್ಲಿ ಜೀಪು ಪಲ್ಟಿ, ಇಬ್ಬರಿಗೆ ಗಾಯ Posted by suddi channel Date: May 04, 2022 in: ಅಪಘಾತ, ಪ್ರಚಲಿತ Leave a comment 1557 Views ಬೆಳ್ಳಾರೆ ಗ್ರಾಮದ ದರ್ಖಾಸ್ತುವಿನಲ್ಲಿ ಜೀಪು ರಸ್ತೆ ಬದಿ ಪಲ್ಡಿಯಾಗಿ ಇಬ್ಬರಿಗೆ ಗಾಯವಾದ ಘಟನೆ ಮೇ.3ರಂದು ರಾತ್ರಿ ನಡೆದಿದೆ. ದರ್ಖಾಸ್ತುವಿನ ತಿರುವಿನಲ್ಲಿ ರಬ್ಬರ್ ಫ್ಯಾಕ್ಟರಿ ಸಮೀಪ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಪಲ್ಟಿಯಾಗಿರುವುದಾಗಿ ತಿಳಿದು ಬಂದಿದೆ.