ದೊಡ್ಡತೋಟದಿಂದ ಬೆಳ್ತಂಗಡಿಯ ನಡುಬೊಟ್ಟುವಿಗೆ ಕೊಡಿಮರ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಬೆಳ್ತಂಗಡಿ ತಾಲೂಕಿನ ಮಡಂತ್ಯಾರುವಿನ ನಡುಬೊಟ್ಟು ಶ್ರೀ ಉದ್ಭವ ರೌದ್ರನಾಥೇಶ್ವರ ದೇವಸ್ಥಾನಕ್ಕೆ ಪಟ್ಟದ ದೈವ ಅಣ್ಣಪ್ಪ ಪಂಜುರ್ಲಿ ಮತ್ತು ಪರಿವಾರದ ದೈವಗಳಿಗೆ ನೂತನ ಪಟ್ಟದ ಕೊಡಿಮರವು ದೊಡ್ಡತೋಟದ ಚೆನ್ನಡ್ಕ ದಿ| ಯುವರಾಜ ಮಾಸ್ತರ್ ರವರ ಜಾಗದಿಂದ ಚೆಂಡೆ, ವಾದ್ಯ, ಕೊಂಬು ವಾಲಗ ಘೋಷಗಳೊಂದಿಗೆ ದೇವಸ್ಥಾನದ ಸಂಪ್ರದಾಯದ ಪ್ರಕಾರ ಇಂದು ಶಾಸ್ತ್ರೋಕ್ತವಾಗಿ ಕೊಂಡೊಯ್ಯಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ವಿವಿಧ ಸಮಿತಿಗಳ ಪದಾದಿಕಾರಿಗಳು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.