ಪೆರಾಜೆಯ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ ಸಂಘ ಇದರ ಆಶ್ರಯದಲ್ಲಿ ಪೆರಾಜೆಯ ಪಯಸ್ವಿನಿ ಸೇತುವೆ ಬಳಿ ಈಜು ತರಬೇತಿ ಶಿಬಿರ ಆರಂಭಗೊಂಡಿದ್ದು ಮೇ.5 ಕೊನೆ ದಿನಾಂಕವಾಗಿದ್ದು, ಮಧ್ಯಾಹ್ನ 2 ಗಂಟೆ ಒಳಗೆ ನೋಂದಯಿಸಿಕೊಳ್ಳಬೇಕು.
ರಾಷ್ಟ್ರ ಮಟ್ಟದ ಈಜು ತರಬೇತುದಾರರಿಂದ ಈಜು ಕಲಿಕಾ ಶಿಬಿರಾರ್ಥಿಗಳಿಗೆ ತರಬೇತು ನೀಡಲಾಗುತ್ತಿದೆ. ಕಲಿಯಲು ಇಚ್ಚಿಸುವ ಶಿಬಿರಾರ್ಥಿ ಮೇ.5 ರಂದು ಮಧ್ಯಾಹ್ನ 2 ಗಂಟೆ ಒಳಗೆ ತರಬೇತು ನಡೆಯುವ ಸ್ಥಳದಲ್ಲಿ ಹೆಸರು ನೋಂದಾಯಿಸಿಕೊಂಡು ಭಾಗವಹಿಸಲು ಕೊನೆಯ ಅವಕಾಶ ವಾಗಿದೆ ಎಂದು
ಸಂಘಟಕರಾದ ಪೆರಾಜೆ ಅಯ್ಯಪ್ಪ ದಿಪೋತ್ಸವ ಸಮಿತಿ ಕಾರ್ಯದರ್ಶಿ ಸುರೇಶ್ ಪೆರುಮುಂಡ, ನಿರ್ದೇಶಕ ರಾದ ಯುವಾನಂದ ಪೆರಂಗಜೆ ವಿನಂತಿಸಿಕೊಂಡಿದ್ದಾರೆ. ಇನ್ನು ಒಂದು ದಿನದ ಅವಕಾಶ ಇದ್ದು ಕೂಡಲೇ 9448768830, 9448409564, 9945743759 ಸಂಪರ್ಕಿಸಬಹುದು.