ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‌ಶಿಪ್ ಗೆ ಮುಂದುವರಿದ ವರುಣನ ಅವಕೃಪೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಮೊದಲ ಪಂದ್ಯ ಮುಕ್ತಾಯಗೊಳ್ಳುತ್ತಲೇ ಸುರಿದ ಧಾರಾಕಾರ ಮಳೆ

ಸುಳ್ಯದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ ಶಿಪ್ ನ ಎರಡನೇ ದಿನದ ಪಂದ್ಯಾಟಕ್ಕೂ ವರುಣನ ಅವಕೃಪೆಯಾಗಿದೆ.

ಸಂಜೆಯಿಂದಲೇ ಮಳೆಯ ಭೀತಿ ಇತ್ತಾದರೂ 6 ಗಂಟೆಯ ವೇಳೆಗೆ ಮೊದಲ ಪಂದ್ಯ ಕರ್ನಾಟಕ ಪೋಸ್ಟಲ್ ಮತ್ತು ಎಸ್.ಆರ್.ಎಂ. ಚೆನ್ನೈ ತಂಡಗಳ ನಡುವೆ ಸಾಂಗವಾಗಿ ಆರಂಭವಾಯಿತು.

 

ಮೂರು ಸೆಟ್ ಗಳಲ್ಲಿ ನಡೆದ ಈ ಪಂದ್ಯಾಟ ಮೂರನೇ ಸೆಟ್ ನ ಕೊನೆಯಲ್ಲಿ ಪಂದ್ಯ ಮುಕ್ತಾಯಗೊಳ್ಳುತ್ತಿದ್ದಂತೆ ಮಳೆ ಸುರಿಯತೊಡಗಿತು. ಹೀಗಾಗಿ ಮುಂದಿನ ಪಂದ್ಯಾಟಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

 

 

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.