Breaking News

ಕೃಷಿ ಇಲಾಖೆಯ ಆತ್ಮಯೋಜನೆಯ ರಾಜ್ಯ ಸಮಿತಿಗೆ ನವೀನ ಚಾತುಬಾಯಿ ಆಯ್ಕೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಕರ್ನಾಟಕ ರಾಜ್ಯ ಕೃಷಿ ಇಲಾಖೆಯ ಆತ್ಮ ಯೋಜನೆಯ ರಾಜ್ಯ ಮಟ್ಟದ ರೈತರ ಸಮಿತಿಗೆ ದಕ್ಷಿಣ ಕನ್ನಡ ಜಿಲ್ಲಾ ಪ್ರತಿನಿಧಿಯಾಗಿ ಪ್ರಗತಿಪರ ಕೃಷಿಕ ಐವರ್ನಾಡಿನ ಸಿ.ಕೆ. ನವೀನ್ ಚಾತುಬಾಯಿ ಆಯ್ಕೆಯಾಗಿದ್ದಾರೆ. ಇವರು 2021-22  ನೇ ಸಾಲಿನ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿ ಪ್ರಶಸ್ತಿಗೆ ಭಾಜನರಾಗಿದ್ದರಲ್ಲದೆ, ಸುಳ್ಯದ ಮಹಶೀರ್ ಮತ್ಸ್ಯ ರೈತ ಉತ್ಪಾದನಾ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.


ರಾಜ್ಯಮಟ್ಟದ ಆತ್ಮ ಯೋಜನಾ ಸಮಿತಿಯಲ್ಲಿ ರಾಜ್ಯದ ಎಲ್ಲಾ ೩೦ ಜಿಲ್ಲೆಗಳ ಒಬ್ಬ ಸಾಧಕ ರೈತರು ಸದಸ್ಯರಾಗಿರುತ್ತಾರೆ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿ ವಿಜೇತ ೫ ಜನ ನಾಮ ನಿರ್ದೇಶಿತರಾಗಿರುತ್ತಾರೆ. ಈ ಸಮಿತಿಯು ೨೦೨೨ ರಿಂದ ೨೪ ವರೆಗೆ ಜಾರಿಯಲ್ಲಿರುತ್ತದೆ.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.