ಅರಂಪಾಡಿಯಲ್ಲಿ ವಿದ್ಯುತ್ ಪರಿವರ್ತಕ ಅಳವಡಿಕೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಸುಬ್ರಹ್ಮಣ್ಯದ ಅರಂಪಾಡಿಯ ಬಹುವರ್ಷದ ಕನಸಾದ ಕೃಷಿ ನೀರಾವರಿ ವ್ಯವಸ್ಥೆಗಾಗಿ ಇಲಾಖಾ ವತಿಯಿಂದ ಪಂಪ್ ಸೆಟ್ ಗೆ 3 ಫೇಸ್ ವಿದ್ಯುತ್ ಪರಿವರ್ತಕ ಅಳವಡಿಸಲಾಯಿತು.

 

ಈ ಸಂಧರ್ಭದಲ್ಲಿ ಎ ಇ ಒ ಚಿದಾನಂದ, ಕಂಟ್ರಾಕ್ಟರ್ ಉದಯ ಕುಮಾರ್ ಹರಿಹರ, ಸಿಬ್ಬಂದಿಗಳಾದ ಪಾಲಾಕ್ಷ, ಉಮೇಶ್, ಊರಿನ ಪ್ರಮುಖರಾದ ಕಿಶೋರ್ ಅರಂಪಾಡಿ, ಈಶ್ವರ ಅರಂಪಾಡಿ, ಧರ್ಮಪಾಲ, ಸಂಜೀವ ಅರಂಪಾಡಿ, ಕೃಷ್ಣ ಗೌಡ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.