ಕೊಲ್ಲಮೊಗ್ರ: ದೋಲನ ಕುಟುಂಬದ ದೈವಗಳ ನೇಮೋತ್ಸವ-ತಂಬಿಲ ಸೇವೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಕೊಲ್ಲಮೊಗ್ರ ಚಾಳೆಪ್ಪಾಡಿ ದೋಲನ ಕುಟುಂಬದ ತರವಾಡು ಮನೆಯಲ್ಲಿ
ಶ್ರೀ ಧರ್ಮದೈವ ಮತ್ತು ಪರಿವಾರ ದೈವಗಳ ಪ್ರತಿಷ್ಠಾ ದಿನದ ಪ್ರಯುಕ್ತ ತಂಬಿಲ ಸೇವೆ ಮತ್ತು ಶ್ರೀ ದೈವಗಳ ನೇಮೋತ್ಸವ ಮೇ.4 ರಿಂದ ಮೇ.5 ರ ತನಕ ಜರುಗಿತು.
ಆ ಪ್ರಯುಕ್ತ ಶ್ರೀ ಗಣಪತಿ ಹೋಮ, ವಾರ್ಷಿಕ ತಂಬಿಲ ಸೇವೆ, ಶ್ರೀ ವೆಂಕಟರಮಣ ದೇವರ ಹರಿಸೇವೆ,ಕೆಂಚಿರಾಯನ ಪೂಜೆ, ಶ್ರೀ ರುದ್ರ ಚಾಮುಂಡಿ , ಶ್ರೀ ವರ್ಣರ ಪಂಜುರ್ಲಿ , ಶ್ರೀ ಚೋಡು ಕಲ್ಲುರ್ಟಿ, ಶ್ರೀ ಗುಳಿ , ಶ್ರೀ ಅಂಗಾರ , ಮೊದಲಾದ ದೈವಗಳ ನೇಮೋತ್ಸವ ಜರುಗಿತು. ಕುಟುಂಬದ ಯಜಮಾನ ಲೋಕಯ್ಯ ಗೌಡ (ಆನಂದ)ದೋಲನ ಮನೆ, ಕುಟುಂಬಸ್ಥರು, ನೆಂಟರಿಷ್ಟರು,ಬಂಧು ಮಿತ್ರರು ಹಾಗೂ ಊರ ಸಮಸ್ತರು ಉಪಸ್ಥಿತರಿದ್ದು ಗಂಧ ,ಪ್ರಸಾದವನ್ನು ಸ್ವೀಕರಿಸಿದರು .

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.