ಗಾಂಧಿನಗರ ಫುಟ್ ಪಾತ್ ಸ್ಲಾಬ್ ಕುಸಿತ Posted by suddi channel Date: May 06, 2022 in: ಪ್ರಚಲಿತ, ವಿಶೇಷ ಸುದ್ದಿ Leave a comment 132 Views ಗಾಂಧಿನಗರ ಧನು ಹಾರ್ಡ್ ವೇರ್ಸ್ ಮುಂದೆ ಫುಟ್ ಪಾತ್ ಗೆ ಅಳವಡಿಸಿದ ಸ್ಲಾಬ್ ಕುಸಿತವಾಗಿದ್ದು ಪಾದಚಾರಿಗಳಿಗೆ ನಡೆದುಕೊಂಡು ಹೋಗುವ ಸಂದರ್ಭ ಅಪಾಯ ಕಾದಿದೆ. ಸಂಬಂಧ ಪಟ್ಟ ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳು ಗಮನಹರಿಸಿ ಸಮಸ್ಯೆ ಪರಿಹರಿಸಬೇಕಾಗಿ ಸ್ಥಳೀಯ ಅಂಗಡಿ ವ್ಯಾಪಾರಸ್ಥರು ವಿನಂತಿಸಿಕೊಂಡಿದ್ದಾರೆ.