ಕುಕ್ಕೆಟ್ಟೆ ಶ್ರೀ ಕಾಳಿಕಾ ಪರಮೇಶ್ವರಿ ಭದ್ರಕಾಳಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಆಮಂತ್ರಣ ಬಿಡುಗಡೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಮುರುಳ್ಯ ಗ್ರಾಮದ ಕುಕ್ಕೆಟ್ಟಿ ಶ್ರೀ ಕಾಳಿಕಾ ಪರಮೇಶ್ವರಿ ಭದ್ರಕಾಳಿ ದೇವಸ್ಥಾನವು ಜೀರ್ಣೊದ್ದಾರಗೊಳ್ಳುತ್ತಿದ್ದು, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಹಲವು ದಿನಗಳಿಂದ ಭಕ್ತಾದಿಗಳಿಂದ ಪ್ರತಿದಿನ ಶ್ರಮದಾನ ನಡೆಯುತ್ತಿದ್ದು, ಜೂನ್ ತಿಂಗಳಲ್ಲಿ ವಿಜೃಂಭಣೆಯಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿರುವುದು. ಇದರ ಆಮಂತ್ರಣ ಪತ್ರಿಕೆ ಬಿಡುಗಡೆಯು ಮೇ ೦೫ ರಂದು ದೇವಳದಲ್ಲಿ ನಡೆಯಿತು. ಗೌರವಾಧ್ಯಕ್ಷರು ಹಾಗೂ ಬ್ರಹ್ಮಕಲಶೋತ್ಸವ ಅದ್ಯಕ್ಷರಾದ ಕಾಣಿಯೂರು ಜನಾರ್ದನ ಆಚಾರ್ಯ, ಮುರೋಳಿ ಬಾಲಕೃಷ್ಣ ಆಚಾರ್ಯರು ಆಮಂತ್ರಣ ಬಿಡುಗಡೆಗೊಳಿಸಿದರು.

ಈ ಸಂದರ್ಭ ಅನುವಂಶಿಕ ಮೊಕ್ತೇಸರರಾದ ಜನಾರ್ದನ ಆಚಾರ್ಯ ಕುಕ್ಕಟೆ, ಕಾರ್ಯಧ್ಯಕ್ಷರಾದ ವಸಂತ ನಡುಬೈಲು, ಪದಾಧಿಕಾರಿಗಳಾದ ಸರೋಜಿನಿ ಕಡಬ, ಕಲ್ಲಗದ್ದೆ ರಾಮಣ್ಣ ಆಚಾರ್ಯ, ಇಂದ್ರಾಜೆ ಕೃಷ್ಣಯ್ಯ ಆಚಾರ್ಯ, ನರ್‍ಲಡ್ಕ ಚಿನ್ನಯ್ಯ ಆಚಾರ್ಯ, ಶಿವಕುಮಾರ್ ಸುಬ್ರಹ್ಮಣ್ಯ, ರಜತ್ ಸುಬ್ರಹ್ಮಣ್ಯ, ಸಂತೋಷ್ ಚೆಲ್ಯಡ್ಕ, ಕುಸುಮಾಧರ ಬೆಳ್ಳಾರೆ, ಬಾಲಕೃಷ್ಣ ಪುರೋಹಿತರು ಕುಳಾಯಿ,ಪುರುಷೊತ್ತಮ ಆಚಾರ್ಯ ಕುಕ್ಕಟೆ ಮತ್ತು ಇನ್ನಿತರ ಸದಸ್ಯರು ಅಲ್ಲದೆ ಕಾರ್ಮಿಕರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.