ನೆಲ್ಲೂರು ಕೆಮ್ರಾಜೆ :  ವ್ಯಕ್ತಿ ಕಾಣೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ನೆಲ್ಲೂರು ಕೆಮ್ರಾಜೆ ಗ್ರಾಮದ ಮಂದ್ರಪ್ಪಾಡಿ ಜನಾರ್ಧನ ಎಂ. ಎಂಬವರು ಮೇ.06ರಂದು ಬೆಳಿಗ್ಗೆ 9 ಗಂಟೆಗೆ ಮನೆಯಿಂದ ತೆರಳಿದವರು ಕಾಣೆಯಾಗಿದ್ದಾರೆ.

ಇವರು ಸುಳ್ಯದಲ್ಲಿ ಸ್ವಂತ ಹೋಟೆಲ್ ನಡೆಸಿಕೊಂಡಿದ್ದ ಇವರು, ಕಳೆದ ಒಂದು ವರ್ಷದಿಂದ ಮನೆಯಲ್ಲಿ ವಾಸವಿದ್ದರು. 65 ವರ್ಷ ಪ್ರಾಯದ ಇವರು ಕನ್ನಡ, ಮಳಿಯಾಳ, ಅರೆಭಾಷೆ, ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಿದರೆ ಈ ದೂವಾಣಿ ಸಂಖ್ಯೆಯನ್ನು ಸಂಪರ್ಕಿಸುವಂತೆ ಮನೆಯವರು ವಿನಂತಿಸಿದ್ದಾರೆ. ಸಂಪರ್ಕ ಸಂಖ್ಯೆ : 8971783190, 9731487707

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.