ಮೇ.14ರಂದು ಸುಳ್ಯದಲ್ಲಿ ಸವಣೂರು ಸೀತಾರಾಮ ರೈಯವರಿಗೆ ಸನ್ಮಾನ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

`ಸೀತಾಭಿಮಾನದ ಒಂದು ಒಳನೋಟ’ ಕಾರ್ಯಕ್ರಮ

ಯುವಜನ ಸಂಯುಕ್ತ ಮಂಡಳಿ ಸುಳ್ಯ ತಾಲೂಕು, ಯುವಜನ ಸೇವಾ ಸಂಸ್ಥೆ ಸುಳ್ಯ, ರೋಟರಿ ಕ್ಲಬ್ ಸುಳ್ಯ, ಲಯನ್ಸ್ ಕ್ಲಬ್ ಸುಳ್ಯ ಇದರ ಸಹಯೋಗದಲ್ಲಿ ಸವಣೂರಿನ ಶಿಲ್ಪಿ, ಸಂಘ ಸಂಸ್ಥೆಗಳ ಪ್ರೋತ್ಸಾಹಕರು, ರೊ| ಕೆ.ಸೀತಾರಾಮ ರೈ ಸವಣೂರುರವರ ಅಮೃತ ಮಹೋತ್ಸವದ ನೆನಪಿಗಾಗಿ ಸೀತಾಭಿಮಾನದ ಒಂದು ಒಳನೋಟ ಕಾರ್ಯಕ್ರಮ ಮೇ.೧೪ರಂದು ಸುಳ್ಯದ ಯುವಜನ ಸಂಯುಕ್ತ ಮಂಡಳಿ ಸಭಾಭವನದಲ್ಲಿ ನಡೆಯುವುದು.
ಉದ್ಯಮಿ ರೊ| ರಾಮಚಂದ್ರ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ನಿವೃತ್ತ ಬಿ.ಡಿ.ಒ. ಶ್ರೀಮತಿ ಮೀನಾಕ್ಷಿ ಗೌಡ ವಹಿಸಲಿದ್ದಾರೆ. ಕ.ಸಾ.ಪ. ಅಧ್ಯಕ್ಷ ಚಂದ್ರಶೇಖರ ಪೇರಾಲು `ಸುಳ್ಯದೊಂದಿಗೆ – ಸೀತಾರಾಮ ರೈಯವರ ಒಡನಾಟ ಎಂಬ ವಿಷಯದಲ್ಲಿ ಮಾತನಾಡಲಿದ್ದಾರೆ. ಪ್ರಗತಿ ಪರ ಕೃಷಿಕ ವಿಲಿಯಂ ಲಸ್ರಾದೋರವರು ಸವಣೂರು ಸೀತಾರಾಮ ರೈಯವರನ್ನು ಸನ್ಮಾನಿಸುವರು. ಹಲವು ಮಂದಿ ಗಣ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

s

Advt_NewsUnder_1
Advt_NewsUnder_1
Advt_NewsUnder_1

About The Author

Related posts

Copy Protected by Chetan's WP-Copyprotect.