ಕಲ್ಮಕಾರು ಗ್ರಾಮದ ಮಣಿಯಾನಮನೆ ಕಿರಣ್ ಅವರು ಕಳೆದ ಕೆಲವು ಸಮಯಗಳಿಂದ ಬ್ಯಾಂಕ್ ಆಫ್ ಬರೋಡಾ ಸುಳ್ಯ ಶಾಖೆಯಲ್ಲಿ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದು, ಇತ್ತೀಚೆಗೆ ಇವರನ್ನು ಖಾಯಂಗೊಳಿಸಿ ಪುತ್ತೂರು ಶಾಖೆಗೆ ವರ್ಗಾವಣೆಗೊಳಿಸಲಾಗಿದೆ.
ಇವರು ಕಲ್ಮಕಾರಿನ ಮಣಿಯಾನಮನೆ ಶೇಷಮ್ಮ ಮತ್ತು ಧರ್ಮಪಾಲ ಗೌಡ ದಂಪತಿಗಳ ಪುತ್ರ.