Breaking News

ಕೆವಿಜಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಸೆಲ್ಕೋ ಸೋಲಾರ್ ಸಂಸ್ಥೆಯಿಂದ ಇಂಟರ್ನ್ ಶಿಪ್

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಕೆವಿಜಿ ಪಾಲಿಟೆಕ್ನಿಕ್ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ವಿಭಾಗದ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳು ಸೋಲಾರ್ ತಂತ್ರಜ್ಞಾನದ ಮಾಹಿತಿ ಪಡೆಯಲು ಸೆಲ್ಕೋ ಸೋಲಾರ್ ಸಂಸ್ಥೆಯ ವತಿಯಿಂದ ಅಳವಡಿಕೆ ಮಾಡಿದ ಸೋಲಾರ್ ಘಟಕ ಗಳಿಗೆ ಭೇಟಿ ನೀಡಿದರು.

ಸೋಲಾರ್ ಉಪಕರಣಗಳ ಅಳವಡಿಕೆ, ನಿರ್ವಹಣೆ, ಮನೆಗಳಲ್ಲಿ ಸೋಲಾರ್ ದೀಪ ಹಾಗೂ ಸೋಲಾರ್ ವಾಟರ್ ಹೀಟರ್ ಗಳ ಬಳಕೆ, ಸೋಲಾರ್ ಆಧಾರಿತ ಸ್ವ ಉದ್ಯೋಗ, ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಸೋಲಾರ್ ಬಳಕೆ, ಕಮರ್ಷಿಯಲ್ ವಿದ್ಯುತ್ ಉಳಿತಾಯದಲ್ಲಿ ಸೋಲಾರ್ ನ ಬಳಕೆ ಮುಂತಾದ ವಿಷಯಗಳ ಬಗ್ಗೆ 5 ದಿನಗಳ ಮಾಹಿತಿ ನೀಡಲಾಗಿದೆ.

ಸೆಲ್ಕೋ ಶಾಖೆಯ ವ್ಯವಸ್ಥಾಪಕರಾದ ಆಶಿಕ್ ಬಸವನಪಾದೆ ಹಾಗೂ ಸಿಬ್ಬಂದಿ ವರ್ಗದವರು ತರಬೇತಿ ನೀಡಿರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.