ಪೆರಾಜೆ ಜ್ಯೋತಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾಗಿ ನರೇಂದ್ರ ಮುಂಡೋಡಿ Posted by suddi channel Date: May 07, 2022 in: ಪ್ರಚಲಿತ, ಸಾಮಾನ್ಯ Leave a comment 227 Views ಪೆರಾಜೆ ಜ್ಯೋತಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾಗಿ ನರೇಂದ್ರ ಮುಂಡೋಡಿಯವರನ್ನು ಜೇಷ್ಠತೆ ಆಧಾರದಲ್ಲಿ ಜ್ಯೋತಿ ವಿದ್ಯಾ ಸಂಘದವರು ಆಯ್ಕೆ ಮಾಡಿದ್ದಾರೆ. 1987 ರಿಂದ ಗಣಿತ ಶಿಕ್ಷಕರಾಗಿ ಇದೇ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.