ಮುರುಳ್ಯ : ರಾಷ್ಟ್ರಮಟ್ಟದ ಕ್ರೀಡಾಪಟುವಿಗೆ ಸನ್ಮಾನ Posted by suddi channel Date: May 07, 2022 in: ಪ್ರಚಲಿತ Leave a comment 271 Views ಮುರುಳ್ಯ ಗ್ರಾಮ ಪಂಚಾಯತ್ ಸಿಬ್ಬಂದಿ, ರಾಷ್ಟ್ರಮಟ್ಟದ ಕ್ರೀಡಾಪಟು ರಂಜಿನಿ ಅವರನ್ನು ಗ್ರಾಮ ಪಂಚಾಯತ್ ವತಿಯಿಂದ ಮೇ. ೬ರಂದು ಪಂಚಾಯತ್ ನಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳ ವತಿಯಿಂದ ಸನ್ಮಾನಿಸಲಾಯಿತು. ರಂಜಿನಿ ಯವರು ಎಡಮಂಗಲ ಶಾಂತಿಯಡ್ಕ ನಿವಾಸಿ.