ಡಾ. ಶ್ವೇತಾ ನೆಟ್ಟಾರು ರವರಿಗೆ ಫಾರ್ಮಾ ಡಿ ಪದವಿ ಪ್ರದಾನ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಬೆಂಗಳೂರು ಇದರ 24ನೇ ಘಟಿಕೋತ್ಸವದಲ್ಲಿ ಫಾರ್ಮಾ ಡಿ. ಕೋರ್ಸಿನ ಡಾ. ಶ್ವೇತಾ ನೆಟ್ಟಾರು 4 ಚಿನ್ನದ ಪದಕದೊಂದಿಗೆ ಪದವಿ ಸ್ವೀಕರಿಸಿದರು.
ಪ್ರಥಮ ಫಾರ್ಮಾ ಡಿ, ತೃತೀಯ, ಚತುರ್ಥ ಮತ್ತು ಕೋರ್ಸಿನಾದ್ಯಂತ ಮಾಡಿದ ಸಾಧನೆ ಸೇರಿದಂತೆ ಒಟ್ಟು 4 ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾರೆ. ಇವರು
ಬೆಳ್ಳಾರೆ ಗ್ರಾಮದ ನೆಟ್ಟಾರು ಸಿವಿಲ್ ಇಂಜಿನಿಯರ್ ಪ್ರಗತಿಪರ ಕೃಷಿಕ ವಿಶ್ವೇಶ್ವರ ಭಟ್ ಮತ್ತು ಶ್ರೀಮತಿ ನಿಶಾರಾಣಿ ದಂಪತಿಗಳ ಪುತ್ರಿ.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.