Breaking News

ಎಸ್ ಎಸ್ ಎಸ್ ಎಫ್ ಬೆಳ್ಳಾರೆ ಶಾಖೆ : ಸುನ್ನತ್ ಕಾರ್ಯಕ್ರಮ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಎಸ್ ಎಸ್ ಎಫ್ ಬೆಳ್ಳಾರೆ ಶಾಖೆ ಇದರ ಅಧೀನದಲ್ಲಿ ಸುನ್ನತ್ (ಮುಂಜಿ) ಕಾರ್ಯಕ್ರಮವು ಮೇ 7 ರಂದು ನಡೆಯಿತು.ಮುಂಜಿ ಕ್ರಮವನ್ನು ಡಾಕ್ಟರ್ ಮುಬಶ್ಶಿರ್ ,ಡಾಕ್ಟರ್ ಝೈನುದ್ದೀನ್ ,ಡಾಕ್ಟರ್ ಆಶಿಕ್ ಹಾಗೂ ಅವರ ತಂಡ ನಡೆಸಿಕೊಟ್ಟರು. ದಾರುಲ್ ಹಿಕ್ಮ ಕಾರ್ಯಧ್ಯಕ್ಷ ಹಸನ್ ಸಖಾಫಿ ಬೆಳ್ಳಾರೆ ದುವಾರ್ಶೀವಚನ ಗೈದರು .ಎಸ್ ವೈ ಎಸ್ ಬೆಳ್ಳಾರೆ ಸೆಂಟರ್ ಅಧ್ಯಕ್ಷ ಸತ್ತಾರ್ ಸಖಾಫಿ ಬೆಳ್ಳಾರೆ , ಎಸ್ ವೈ ಎಸ್ ಬೆಳ್ಳಾರೆ ಬ್ರಾಂಚ್ ಅಧ್ಯಕ್ಷ ದಾವೂದ್ ಸಅದಿ,ಎಸ್ ಎಸ್ ಎಫ್ ದ.ಕ ಈಸ್ಟ್ ಜಿಲ್ಲಾ ಸದಸ್ಯ ಕಲಾಂ ಝುಹ್ರಿ ,ಎಸ್ ಎಸ್ ಎಫ್ ಬೆಳ್ಳಾರೆ ಸೆಕ್ಟರ್ ಕಾರ್ಯ ದರ್ಶಿ ನೌಶಾದ್ ಅಹ್ಸನಿ, ಎಸ್ ಎಸ್ ಎಫ್ ಬೆಳ್ಳಾರೆ ಶಾಖಾಧ್ಯಕ್ಷ ಶಾಕಿರ್ ಬೆಳ್ಳಾರೆ,ಮುಸ್ತಫಾ ಮಾಸ್ತಿಕಟ್ಟೆ ,ಹಸನ್ ಹಾಜಿ ಇಂದ್ರಾಜೆ , ಇರ್ಫಾನ್ ಬೆಳ್ಳಾರೆ ,ಅನೀಸ್ ಬೆಳ್ಳಾರೆ ಹಾಗೂ ಸಂಘಟನೆಯ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಸುಮಾರು 60 ಕ್ಕಿಂತಲೂ ಹೆಚ್ಚು ಮಂದಿ ಇದರ ಸದುಪಯೋಗ ವನ್ನು ಪಡೆದುಕ್ಕೊಂಡರು.ಈ ಸಂದರ್ಭದಲ್ಲಿ ಎನ್ಹಾನ್ಸ್ ಇಂಡಿಯಾ ಕಾರ್ಯಕ್ರಮದ ಪ್ರಚಾರ ಸಭೆಯನ್ನು ನಡೆಸಲಾಯಿತು.

 

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.