ಶ್ರೀ ಧನಲಕ್ಷ್ಮೀ ಜ್ಯುವೆಲ್ಲರ್ಸ್ ನಲ್ಲಿ ಬಂಗಾರದ ಆಭರಣದ ಡ್ರಾ ಫಲಿತಾಂಶ Posted by suddi channel Date: May 08, 2022 in: ಪ್ರಚಲಿತ, ವಿಶೇಷ ಸುದ್ದಿ Leave a comment 197 Views ಸುಳ್ಯದ ಮುಖ್ಯ ರಸ್ತೆಯಲ್ಲಿರುವ ಧನಲಕ್ಷ್ಮೀ ಜ್ಯುವೆಲ್ಲರ್ಸ್ ನಲ್ಲಿ ಬಂಗಾರ ಆಭರಣ ಕಂತಿನ ಯೋಜನೆಯ ಮೇ. ತಿಂಗಳ ದ್ವಿತೀಯ ಡ್ರಾ ನಂ. 259 ಬಂದಿರುತ್ತದೆ. ಜಯಸುಧಾ ಕಲ್ಲುಗುಂಡಿ ವಿಜೇತರಾಗಿದ್ದಾರೆ.