ಶ್ರೀಮತಿ ಬಾಲಕಿ ಪಳಂಗಾಯ ನಿಧನ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಕೂತ್ಕುಂಜ ಗ್ರಾಮದ ಪಳಂಗಾಯ (ಪೈಸಾರಿ) ದಿ.ಮಾಯಿಲಪ್ಪ ಗೌಡರ ಪತ್ನಿ ಶ್ರೀಮತಿ ಬಾಲಕಿ ರವರು ಮೇ.5 ರಂದು ಸ್ವಗೃಹದಲ್ಲಿ ನಿಧನರಾದರು.

ಅವರಿಗೆ 82 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ರಾಧಾಕೃಷ್ಣ , ಪುತ್ರಿಯರಾದ ಶ್ರೀಮತಿ ವಿಜಯ ಪದ್ಮನಾಭ ಏನಡ್ಕ, ಶ್ರೀಮತಿ ನೇತ್ರಾವತಿ ಬಾಲಕೃಷ್ಣ ಗೌಡ ಮೂಲೆಮನೆ ಬೊಳಿಯೂರು, ಸೊಸೆ, ಅಳಿಯಂದಿರು, ಮೊಮ್ಮಕ್ಕಳು,ಮರಿಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.