ಎಡಮಂಗಲ ಗ್ರಾಮದ ಕೊಡಂಗೆ ನಿವಾಸಿ ನಿವೃತ್ತ ರೈಲ್ವೆ ಉದ್ಯೋಗಿ ಮುತ್ತಪ್ಪ ಗೌಡರು ಇತ್ತೀಚೆಗೆ ನಿಧನರಾಗಿದ್ದು,ಅವರ ವೈಕುಂಠ ಸಮಾರಾಧನೆ ಮತ್ತು ಶ್ರದ್ಧಾಂಜಲಿ ಸಭೆ ಮೇ.8 ರಂದು ಕೊಡಂಗೆ ಮನೆಯಲ್ಲಿ ನಡೆಯಿತು.
ದಾಮೋದರ ಗೌಡ ಪರ್ಲ ಮೃತರಿಗೆ ನುಡಿನಮನ ಸಲ್ಲಿಸಿದರು. ಪತ್ನಿ ವೇದಾವತಿ, ಪುತ್ರ ಆನಂದ ಗೌಡ ಕೊಡಂಗೆ,ಸೊಸೆ,ಪುತ್ರಿಯರು,ಅಳಿಯಂದಿರು ಹಾಗೂ ಬಂಧು,ಮಿತ್ರರು ಉಪಸ್ಥಿತರಿದ್ದರು.