Breaking News

ನೆಲ್ಲೂರು ಕೆಮ್ರಾಜೆ : ವ್ಯಕ್ತಿ ಕಾಣೆ-ಪತ್ತೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ನೆಲ್ಲೂರು ಕೆಮ್ರಾಜೆ ಗ್ರಾಮದ ಮಂದ್ರಪ್ಪಾಡಿ ಜನಾರ್ಧನ ಎಂ. ಎಂಬವರು ಮೇ.6ರಂದು ಬೆಳಿಗ್ಗೆ 9  ಗಂಟೆಗೆ ಮನೆಯಿಂದ ತೆರಳಿದವರು ಕಾಣೆಯಾದ್ದರು.

ಈ ಬಗ್ಗೆ ಮೇ. 7ರಂದು ಸುದ್ದಿ ವೆಬ್ ಸೈಟ್ ವರದಿ ಪ್ರಸಾರವಾಯಿತು. ಇದನ್ನು ನೋಡಿದ ಪುತ್ತೂರಿನ ಹರ್ಷ ಎಂಬವರು ಮನೆಯವರಿಗೆ ದೂರವಾಣಿ ಕರೆ ಮಾಡಿ ಪುತ್ತೂರಿನಲ್ಲಿ ಇರುವ ಬಗ್ಗೆ ಹೇಳಿದರು. ಆ ಬಳಿಕ ಮನೆಯವರು ಪುತ್ತೂರು ಪೋಲೀಸರ ಸಹಾಯ ಪಡೆದು ಜನಾರ್ಧನರವರನ್ನು ಮನೆಗೆ ಕರೆತಂದಿದ್ದಾರೆ. ಜನಾರ್ಧರವರು ಮಾನಸಿಕ ಖಿನ್ನತೆಗೆ ಒಳಗಾಗಿ ಮನೆಯಿಂದ ತೆರಳಿರುವುದಾಗಿ ತಿಳಿದು ಬಂದಿದೆ.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.