ಮನೆ ಮೇಲೆ ಮರ ಬಿದ್ದು ಮನೆಗೆ ಹಾನಿ Posted by suddi channel Date: May 08, 2022 in: ಪ್ರಚಲಿತ, ಸಾಮಾನ್ಯ Leave a comment 363 Views ಸುಬ್ರಹ್ಮಣ್ಯ ಬಳಿಯ ಮಳೆಯಾಲ ಬಳಿ ರತನ್ ಎಂಬವರ ಮನೆ ಮೇಲೆ ಮೇ.7 ರಂದು ರಾಂಪತ್ರೆ ಮರವೊಂದು ಮುರಿದು ಬಿದ್ದು ಮನೆಗೆ ಹಾನಿ ಸಂಭವಿಸಿರುವುದಾಗಿ ತಿಳಿದು ಬಂದಿದೆ.