ಮೇ.12 : ಸುಳ್ಯ ಖಾಸಗಿ ಬಸ್ ನಿಲ್ದಾಣ ಬಳಿ‌ ಮೊಬೈಲ್ ಪ್ಯಾಲೇಸ್ ಶುಭಾರಂಭ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಸುಳ್ಯ ಖಾಸಗಿ ಬಸ್ ನಿಲ್ದಾಣ ಬಳಿ ಕೆ ಆರ್ ಕಾಂಪ್ಲೆಕ್ಸ್ ಪ್ರಭು ಪುಸ್ತಕ ಮಳಿಗೆ ಮುಂಭಾಗದಲ್ಲಿ ಸುಸಜ್ಜಿತ ವಿಶಾಲವಾದ ಮೊಬೈಲ್ ಸೆಲ್ಸ್ ,ಎಸ್ಸಸರೀಸ್ ಹಾಗೂ ಸರ್ವಿಸ್ ಮಳಿಗೆ ಮೆ.12 ರಂದು ಶುಭಾರಂಭಗೊಳ್ಳಲಿದೆ.

ಶುಭಾರಂಭದ ಪ್ರಯುಕ್ತ ಪ್ರತಿ ಗ್ರಾಹಕರಿಗೆ ವಿಶೇಷ ಅಫರ್ ಮತ್ತು ಬಹುಮಾನ ಗೆಲ್ಲುವ ಅವಕಾಶ ಕಲ್ಪಿಸಲಾಗಿದೆ.ಅಲ್ಲದೇ ಮಳಿಗೆಗೆ ಭೇಟಿ ನೀಡಿದವರಿಗೆ ಉಚಿತ ಗಿಫ್ಟ್ ಕೂಪನ್ ನಿಡಲಾಗುತ್ತದೆ.

*70% ವರೆಗೆ ರಿಯಾಯಿತಿ*
ಮಳಿಗೆ ಪ್ರಾರಂಭೊತ್ಸವದ ಪ್ರಯುಕ್ತ ಮೊಬೈಲ್ ಎಸ್ಸಸರೀಸ್ ಗಳಿಗೆ 70% ವರೆಗೆ ರಿಯಾಯಿತಿ ದೊರೆಯತ್ತದೆ.


*0%ಬಡ್ಡಿ ದರಸಾಲ ಸೌಲಭ್ಯ*
ಮಾಸಿಕ ಸುಲಭ ಕಂತುಗಳ ಮೂಲಕ ಅತೀ ಶೀಘ್ರವಾಗಿ ಎಲ್ಲಾ ಕಂಪೆನಿ ಮೊಬೈಲ್ ಗಳು 0% ಬಡ್ಡಿ ದರದಲ್ಲಿ ಸಾಲ ಸೌಲಭ್ಯ ದೊರೆಯುತ್ತದೆ.
*ಮೆ.22 ವರೆಗೆ ಪ್ರತಿದಿನ ಡ್ರಾ*
ಮೊಬೈಲ್ ಇನ್ನಿತರ ಎಸ್ಸಸರೀಸ್ ಸಾಮಾಗ್ರಿಗಳನ್ನು ಖರೀದಿಸುವ ಗ್ರಾಹಕರಿಗೆ 10ದಿನಗಳ ಕಾಲ ಪ್ರತಿದಿನ ಬಹುಮಾನ ಗೆಲ್ಲುವ ಅವಕಾಶವನ್ನು ಸಂಸ್ಥೆ ಒದಗಿಸಿದೆ.
ಅಲ್ಲದೇ ಪ್ರತಿ ಸ್ಮಾರ್ಟ್ ಫೋನ್ ಖರೀದಿಯೊಂದಿಗೆ ಬ್ಲೂಟೂಥ್ ನೆಕ್ಕ್ ಬ್ಯಾಂಡ್ ಹಾಗೂ ಉಚಿತ ಉಡುಗೊರೆ ಒಂದು ಖರೀದಿಗೆ ಎರಡು ಉಡುಗೊರೆ ದೊರೆಯಲಿದೆ
ಎಂದು ಪಾಲುದಾರರು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.