ಕೋಟೆಮುಂಡುಗಾರು : ಅಕೇಶಿಯಾ ಗುಡ್ಡಕ್ಕೆ ಬೆಂಕಿ Posted by suddi channel Date: May 08, 2022 in: ಪ್ರಚಲಿತ Leave a comment 300 Views ಕೋಟೆಮುಂಡುಗಾರು ಬಳಿ ಅಕೇಶಿಯಾ ಮರಗಳಿದ್ದ ಗಡ್ಡಕ್ಕೆ ವಿದ್ಯುತ್ ಲೈನ್ ಗೆ ಮರ ತಾಗಿ ಮೇ.7 ರ ಸಂಜೆ ಬೆಂಕಿ ಹತ್ತಿಕೊಂಡಿದೆ. ಸ್ಥಳೀಯರ ಗಮನಕ್ಕೆ ಬಂದು ಕೇಶವ ದೀಕ್ಷಿತ್, ನವೀನ್ ಅರಳೀಕಟ್ಟೆ, ಕೃಷ್ಣಪ್ಪ ನಾಯ್ಕ ಮತ್ತಿತರರು ಸೇರಿ ಬೆಂಕಿ ನಂದಿಸಿದರೆಂದು ತಿಳಿದು ಬಂದಿದೆ.