ಸುಳ್ಯ ಫೆಡರಲ್ ಬ್ಯಾಂಕ್ ಉಪ ವ್ಯವಸ್ಥಾಪಕ ಕಳೆದ ಮೂರು ವರ್ಷಗಳಿಂದ ಉತ್ತಮ ಸೇವೆಸಲ್ಲಿಸಿ ಇದೀಗ ಬೆಂಗಳೂರು ಕೆ.ಆರ್ ಶಾಖೆ ಗೆ ವರ್ಗಾವಣೆಗೊಂಡ ಸಂದರ್ಭದಲ್ಲಿ ಸುಳ್ಯ ಅರಂಬೂರು ಕರ್ನಾಟಕ ಟ್ರೇಡರ್ಸ್ ವತಿಯಿಂದ ಬೀಳ್ಕೊಡುಗೆ ಮಾಡಿ ಅವರನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಟ್ರೇಡರ್ಸ್ ಮಾಲಕ ಲತೀಫ್ ಹರ್ಲಡ್ಕ, ಸುಳ್ಯ ನ್ಯಾಯವಾದಿ ಕೃಷ್ಣಮೂರ್ತಿ ಬಾಳಿಲ,ಫೆಡರಲ್ ಬ್ಯಾಂಕ್ ವ್ಯವಸ್ಥಾಪಕ ನಿಧೀನ್ ನಂಬಿಯಾರ್, ಪತ್ರಕರ್ತ ಶರೀಫ್ ಉಪಸ್ಥಿತರಿದ್ದರು.