ಶುಭವಿವಾಹ : ಪುನೀತ್-ಚಿತ್ರ Posted by suddi channel Date: May 09, 2022 in: ಇತರ, ಪ್ರಚಲಿತ, ಬಿಸಿ ಬಿಸಿ Leave a comment 22 Views ಅಜ್ಜಾವರ ಗ್ರಾಮದ ಬೇಲ್ಯ ಕೃಷ್ಣಪ್ಪ ಪೂಜಾರಿಯವರ ಪುತ್ರ ಪುನೀತ್ರವರ ವಿವಾಹವು ಕೋಡಿ ಸುಂಕದಕಟ್ಟೆ ಸಂಜೀವ ಪೂಜಾರಿಯವರ ಪುತ್ರಿ ಚಿತ್ರರೊಂದಿಗೆ ಮೇ.4ರಂದು ಅಜ್ಜಾವರ ಬೇಲ್ಯ ವರನ ಮನೆ ಶ್ರೀಕೃಷ್ಣ ನಿಲಯದಲ್ಲಿ ನಡೆಯಿತು.