ಶುಭವಿವಾಹ : ಮೋಹಿತ್-ನಿಶಾ Posted by suddi channel Date: May 09, 2022 in: ಇತರ, ಪ್ರಚಲಿತ, ಬಿಸಿ ಬಿಸಿ Leave a comment 8 Views ಕಡಬ ತಾ.ಯೇನೆಕಲ್ಲು ಗ್ರಾಮದ ಪೂಂಬಾಡಿ ಮನೆ ಭವಾನಿಶಂಕರರವರ ಪುತ್ರಿ ನಿಶಾರವರ ವಿವಾಹವು ಮಡಿಕೇರಿ ತಾ.ಪುತ್ಯ ಪೆರಾಜೆ ಗ್ರಾಮದ ಯಾಪಾರೆ ಸೋಮಶೇಖರರವರ ಪುತ್ರ ಮೋಹಿತ್ರೊಂದಿಗೆ ಮೇ.4ರಂದು ಸುಬ್ರಹ್ಮಣ್ಯದ ಆದಿ ಸುಬ್ರಹ್ಮಣ್ಯ ಕಲ್ಯಾಣ ಮಂಟಪದಲ್ಲಿ ನಡೆಯಿತು.