ಶುಭವಿವಾಹ : ಮಿಥುನ್-ಧನ್ಯಶ್ರೀ Posted by suddi channel Date: May 09, 2022 in: ಇತರ, ಪ್ರಚಲಿತ, ಬಿಸಿ ಬಿಸಿ, ಮದುವೆ Leave a comment 16 Views ಮಂಡೆಕೋಲು ಗ್ರಾಮದ ಪೇರಾಲು-ಅಡ್ಡಂತ್ತಡ್ಕ ಕೇಶವ ಗೌಡರ ಪುತ್ರ ಮಿಥುನ್ರವರ ವಿವಾಹವು ದೇವಚಳ್ಳ ಗ್ರಾಮದ ದೊಡ್ಡಿ ಕಾನ ಅನಂತರಾಮರವರ ಪುತ್ರಿ ಧನ್ಯಶ್ರೀ ಯವರೊಂದಿಗೆ ಮೇ.4ರಂದು ಸುಳ್ಯದ ಶಿವಕೃಪಾ ಕಲಾಮಂದಿರದಲ್ಲಿ ನಡೆಯಿತು.