ಶುಭವಿವಾಹ : ಶ್ರೀಕಾಂತ್-ಚೈತನ್ಯ Posted by suddi channel Date: May 09, 2022 in: ಇತರ, ಪ್ರಚಲಿತ, ಬಿಸಿ ಬಿಸಿ, ಮದುವೆ Leave a comment 16 Views ಐನೆಕಿದು ಗ್ರಾಮದ ಕೋಟೆಬೈಲು ಮನೆ ದಾಮೋದರ ಭಂಡಾರಿಯವರ ಪುತ್ರಿ ಚೈತನ್ಯರವರ ವಿವಾಹವು ಬಳಕುಂಜೆ ದಿ.ಶಂಕರ ಭಂಡಾರಿಯವರ ಪುತ್ರ ಶ್ರೀಕಾಂತ್ರೊಂದಿಗೆ ಮೇ.4ರಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಡೆಯಿತು.