ಶುಭವಿವಾಹ : ಕುಸುಮಾಧರ-ಪವಿತ್ರ Posted by suddi channel Date: May 09, 2022 in: ಇತರ, ಪ್ರಚಲಿತ, ಬಿಸಿ ಬಿಸಿ, ಮದುವೆ Leave a comment 31 Views ಬಾಳಿಲ ಗ್ರಾಮದ ಮರಂಗಾಲ ಮೋನಪ್ಪ ನಾಯ್ಕರ ಪುತ್ರ ಕುಸುಮಾಧರ ರವರ ವಿವಾಹವು ಪುತ್ತೂರು ತಾಲೂಕು ನರಿಮೊಗರು ಗ್ರಾಮದ ಇಂದಿರಾನಗರ ದಿ. ಜಾನು ನಾಯ್ಕರ ಪುತ್ರಿ ಪವಿತ್ರರವರೊಂದಿಗೆ ಮೇ.4ರಂದು ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ನಡೆಯಿತು.